00:00:00
ಇರಲಿಲ್ಲ ಆದರೂ ಫ್ರಾಡ್ ನಡೆದು ಕೂಡಲೇ ನಾನು
00:00:02
ತಕ್ಷಣ ಬ್ಯಾಂಕಿಗೆ ತಿಳಿಸಿದೆ ಆರ್ ಬಿಐ
00:00:04
ಹೇಳುತ್ತೆ ನಿಮ್ಮ ಅಕೌಂಟ್ ನಿಂದ ಯಾರಾದರೂ
00:00:05
ಮೋಸದಿಂದ ಹಣ ತೆಗೆದಿದ್ದರೆ ಆದಷ್ಟು ಬೇಗ
00:00:07
ಬ್ಯಾಂಕಿಗೆ ತಿಳಿಸಿ ಮೂರು ದಿನಗಳೊಳಗೆ
00:00:09
ತಿಳಿಸಿದರೆ ಯಾವುದೇ ನಷ್ಟ ಇಲ್ಲ ನೀವು ತಡ
00:00:11
ಮಾಡಿದಷ್ಟು ನಷ್ಟ ಹೆಚ್ಚು ಮತ್ತೆ ಎಲ್ಲಾನು
00:00:14
ನಡೆಯಲ್ಲ
00:00:15
ಸರಿಯಾಗಿ ಆರ್ ಬಿಐ ಹೇಳುತ್ತೆ ಅರಿತುಕೊಳ್ಳಿ
00:00:18
ಜಾಗರೂಕರಾಗಿರಿ
00:00:20
[ಸಂಗೀತ]
00:00:26
[ಪ್ರಶಂಸೆ]
00:00:30
[ಸಂಗೀತ]
00:00:35
ನಮಸ್ಕಾರ ಮುಖ್ಯಾಂಶಗಳು
00:00:40
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿಂದು ಪ್ರಧಾನಿ
00:00:42
ನರೇಂದ್ರ ಮೋದಿ ಭಾಷಣ ವಿವಿಧ ಪ್ರಮುಖ ವಿಷಯಗಳ
00:00:46
ಪ್ರಸ್ತಾಪ
00:00:47
[ಸಂಗೀತ]
00:00:49
ಸಾಧ್ಯತೆ ಜಾಗತಿಕ ಸಂಸ್ಥೆಗಳ ಮುಖ್ಯ
00:00:52
ಕಾರ್ಯನಿರ್ವಹಣಾ ಅಧಿಕಾರಿಗಳೊಂದಿಗೆ ಪ್ರಧಾನಿ
00:00:55
ಚರ್ಚೆ ಭಾರತದಲ್ಲಿ ಹೂಡಿಕೆ ಅವಕಾಶಗಳ ಕುರಿತು
00:00:58
ಸಮಾಲೋಚನೆ
00:01:02
ಹತ್ತನೇ ಕಾಮನ್ ವೆಲ್ತ್ ಸಂಸದೀಯ ಶೃಂಗ ವಿವಿಧ
00:01:05
ದೇಶಗಳ 46 ಪೀಠ ಸೇನಾಧಿಕಾರಿಗಳು
00:01:08
[ಸಂಗೀತ]
00:01:11
ಭಾಗಿ ಆಯುಷ್ಮಾನ್ ಭಾರತ್ ಯೋಜನೆಯ ಆರನೇ
00:01:15
ವಾರ್ಷಿಕೋತ್ಸವ ಆರೋಗ್ಯಕರ ಭಾರತ ನಿರ್ಮಾಣಕ್ಕೆ
00:01:18
ಪೂರಕ ವಾತಾವರಣ ನಿರ್ಮಾಣ
00:01:24
ವಾರ್ತೆಗಳ ವಿವರ ಅಮೆರಿಕಾ ಪ್ರವಾಸದ ಕೊನೆಯ
00:01:27
ಚರಣದಲ್ಲಿಂದು ಪ್ರಧಾನಿ ನರೇಂದ್ರ ಮೋದಿ
00:01:29
ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ
00:01:32
ಸಭೆಯಲ್ಲಿ ಭವಿಷ್ಯದ ಶೃಂಗ ಸಭೆಯನ್ನು ಉದ್ದೇಶಿಸಿ
00:01:36
ಮಾತನಾಡಲಿದ್ದಾರೆ ಶೃಂಗ ಸಭೆಯ ವಿಷಯವು ಉತ್ತಮ
00:01:39
ನಾಳೆಗಾಗಿ ಬಹುಪಕ್ಷೀಯ ಪರಿಹಾರಗಳು
00:01:54
ಎಂಬುದಾಗಿದೆ ಅಮೆರಿಕಾ ಪ್ರವಾಸದಲ್ಲಿರುವ
00:01:57
ಪ್ರಧಾನಿ ನರೇಂದ್ರ ಮೋದಿ ಕಳೆದ ರಾತ್ರಿ
00:01:59
ನ್ಯೂಯಾರ್ಕ್ ನಲ್ಲಿ ಅಮೆರಿಕಾದ ಹಲವು ಪ್ರಮುಖ
00:02:02
ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾ
00:02:04
ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ದುಂಡು
00:02:07
ಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು
00:02:11
ವಿಶ್ವದ ಮುಂಚೂಣಿ ನಾವಿನ್ಯಕಾರರ ಜೊತೆಗೆ ಸಭೆ
00:02:14
ನಡೆಸಿರುವುದು ಹೆಮ್ಮೆಯ ವಿಷಯವಾಗಿದೆ ಭಾರತದ
00:02:17
ಬಗೆಗಿನ ಅವರ ಉತ್ಸಾಹ ಹಾಗೂ ವಿಶ್ವಾಸ ಸಾಕಷ್ಟು
00:02:21
ಸಂತೋಷ ಮೂಡಿಸಿದೆ ಪ್ರಮುಖ ಕಂಪನಿಗಳ ಮುಖ್ಯಸ್ಥರು
00:02:24
ಹಲವು ಸಲಹೆಗಳನ್ನು ನೀಡಿದ್ದು ಅವುಗಳೆಲ್ಲ
00:02:27
ಮೌಲ್ಯಯುತವಾಗಿದೆ ಎಂದರು ಭಾರತ ಜಾಗತಿಕ
00:02:30
ಸೆಮಿಕಂಡಕ್ಟರ್ ಪೂರೈಕೆ ಸರಣಿ ವ್ಯವಸ್ಥೆಯಲ್ಲಿ
00:02:33
ಅತ್ಯಂತ ವಿಶ್ವಾಸಾರ್ಹ ಪಾಲುದಾರರಾಗುವ ಎಲ್ಲ
00:02:36
ಸಂಭವನೀಯತೆ ಇದೆ ಭಾರತದ ಎಲೆಕ್ಟ್ರಾನಿಕ್ ವಲಯದ
00:02:40
ಸದ್ಯದ ವಹಿವಾಟಿನ ಮೌಲ್ಯ 150 ಬಿಲಿಯನ್ ಡಾಲರ್
00:02:44
ಇದ್ದು ಅದನ್ನು 2030ರ ವೇಳೆಗೆ 500 ಬಿಲಿಯನ್
00:02:48
ಡಾಲರ್ ಗೆ ಹೆಚ್ಚಿಸುವ ಗುರಿ ಇದೆ ಇದರಿಂದ ಆರು
00:02:51
ದಶಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು
00:02:54
ತಿಳಿಸಿದರು ಭಾರತದಲ್ಲಿನ ಯುವಜನತೆ ವಿಜ್ಞಾನ
00:02:58
ತಂತ್ರಜ್ಞಾನ ಇಂಜಿನಿಯರಿಂಗ್ ಮತ್ತು
00:03:00
ಗಣಿತಶಾಸ್ತ್ರದ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ
00:03:03
ತೋರುತ್ತಿದ್ದಾರೆ ಇಂದಿನ ಆಧುನಿಕ ಯುಗದಲ್ಲಿ
00:03:06
ತಂತ್ರಜ್ಞಾನ ಬಳಕೆ ಇಲ್ಲದೆ ಯಾವುದೇ ಕ್ಷೇತ್ರದ
00:03:09
ವಿಸ್ತರಣೆ ಸಾಧ್ಯವಿಲ್ಲ ಹಾಗಾಗಿ ನಾವು
00:03:12
ತಂತ್ರಜ್ಞಾನ ಮತ್ತು ಪ್ರಜಾಪ್ರಭುತ್ವದ ನಡುವೆ
00:03:15
ಸಮತೋಲನವನ್ನು
00:03:16
ಕಾಯ್ದುಕೊಳ್ಳಬೇಕಾಗಿದೆ ತಂತ್ರಜ್ಞಾನ ಹಾಗೂ
00:03:19
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಮನ್ವಯದಿಂದ
00:03:22
ಮನುಕುಲದ ಒಳಿತನ್ನು ಖಾತರಿ ಪಡಿಸಬೇಕಾಗಿದೆ ಎಂದು
00:03:25
ಪ್ರಧಾನಿ ಹೇಳಿದರು ಭಾರತದಲ್ಲಿ ಪ್ರತಿಭೆ
00:03:28
ಮಾರುಕಟ್ಟೆಗೆ ಕೊರತೆ ಇಲ್ಲ ಹಾಗಾಗಿ ಇಂತಹ
00:03:31
ಅಪರೂಪದ
00:03:33
ಸುವರ್ಣಾವಕಾಶವನ್ನು ಸಮರ್ಪಕವಾಗಿ ಬಳಕೆ
00:03:35
ಮಾಡಿಕೊಳ್ಳಬೇಕಿದೆ ಎಂದು
00:03:37
ತಿಳಿಸಿದರು ಬಹುತ್
00:03:40
ಜರೂರಿ ಡೆಮೋಕ್ರೆಟಿಕ್ ವ್ಯಾಲ್ಯೂಸ್ ಆರ್
00:03:43
ಟೆಕ್ನಾಲಜಿ ಮಿಲ್ನ ಮಾನವ ಕಲ್ಯಾಣ ಕಿ ಗ್ಯಾರಂಟಿ
00:03:47
ದೇತಾ
00:03:48
ಹೈ ಏಕ್ ವಿಶ್ವಾಸ್ ಪೈದಾ ಕರ್ತಾ
00:03:52
ಹೈ ಅಂಡ್ ಟೆಕ್ನಾಲಜಿ ಮೈನಸ್
00:03:56
ಡೆಮೋಕ್ರೆಸಿ ಸಮಜಾತ ಹೂ ಕಿಸಿಬಿ ಸಂಕಟ್ ಕೆ ಲಿಯೇ
00:04:00
ایک واورن پیدا کر دیتا ہے اور بھارت ایک
00:04:04
دیش ہے
00:04:07
جو جس کے پاس ٹیلنٹ بھی ہے ڈیموکریسی بھی
00:04:13
ہے مارکیٹ بھی ہے اور ایسی گولڈن
00:04:18
اپرچونیٹی میں سمجھتا ہوں بہت ریر ہوتی ہے
00:04:22
جو
00:04:23
اج بھارت کے پاس اپلبد ہے اور اپ میں سے
00:04:28
بہت لوگ ہیں جن کا بھارت کے ساتھ نکٹتا
00:04:32
رہی ہے اپ کا انبھو بھی رہا ہے اور اپ نے
00:04:36
گلوبل لیول پہ کئی جگہ پہ کام کیا ہے اور
00:04:38
بھارت میں بھی کام کیا تو اپ کمپیریزن بھی
00:04:40
کر سکتے ہیں اور اس کمپیریزن میں بھی اپ
00:04:43
دیکھیں گے کہ اپ کو ಪ್ಲಸ್ ಒನ್ ಕಿ ಪೊಸಿಷನ್
00:04:46
ವಹಾ ನಜರ್
00:04:49
ಆಯೇಗಿ ಮೈ ಇಸ್ಕೋ ಬಡ ಮಹತ್ವ ಮಾನ್ತಾ ಹೂ
00:04:55
ನ್ಯೂಯಾರ್ಕ್ ನಲ್ಲಿ ಕಳೆದ ರಾತ್ರಿ ನಡೆದ ವಿವಿಧ
00:04:58
ಕಂಪನಿಗಳ ಸಿಇಓ ಗಳ ದುಂಡು ಮೇಜಿನ ಸಭೆಯಲ್ಲಿ
00:05:01
ಪ್ರಧಾನಿ ನರೇಂದ್ರ ಮೋದಿಯವರು ಹೊಸದಾಗಿ
00:05:04
ಹೊರಹೊಮ್ಮುತ್ತಿರುವ ತಂತ್ರಜ್ಞಾನ ಮತ್ತು
00:05:06
ಒಳಗೊಳ್ಳುವಿಕೆ ಆವಿಷ್ಕಾರಗಳಿಗೆ ಸಂಬಂಧಿಸಿದಂತೆ
00:05:09
ಚರ್ಚೆ ನಡೆಸಿದರು
00:05:39
ಸಭೆಯ ನಂತರ ಗೂಗಲ್ ಸಿಇಓ ಸುಂದರ್ ಪಿಚ್ಚೈ
00:05:42
ಭಾರತದಲ್ಲಿ ತಯಾರಿಕೆ ಮತ್ತು ವಿನ್ಯಾಸವನ್ನು
00:05:45
ಮುಂದುವರಿಸುವಂತೆ ಪ್ರಧಾನಿಯವರು
00:05:47
ಪ್ರೋತ್ಸಾಹಿಸಿದ್ದಾರೆ ಕೃತಕ ಬುದ್ಧಿಮತ್ತೆಯಲ್ಲಿ
00:05:49
ಮತ್ತಷ್ಟು ಸಂಶೋಧನೆಗೆ ಕರೆ ನೀಡಿದ ಪ್ರಧಾನಿಯವರು
00:05:53
ಇದರಿಂದ ಭಾರತೀಯರಿಗೆ ಪ್ರಯೋಜನವಾಗುತ್ತದೆ ಎಂದು
00:05:56
ಹೇಳಿರುವುದಾಗಿ ತಿಳಿಸಿದರು ಪ್ರೋಗ್ರಾಮ್ಸ್ ಅಂಡ್
00:05:58
ಪಾರ್ಟ್ನರ್ಶಿಪ್
00:06:00
ದ ಅಗ್ರಿಕಲ್ಚರ್ ಅಂಡ್ ಹೆಲ್ತ್ ಮಿನಿಸ್ಟ್ರೀಸ್
00:06:02
ಸೆಂಟ್ರಲ್ ಅಂಡ್ ಸ್ಟೇಟ್ ಗವರ್ಮೆಂಟ್ಸ್ ಅಂಡ್ ವಿ
00:06:05
ಲುಕ್ ಫಾರ್ವರ್ಡ್ ಟು ಡೂಯಿಂಗ್ ಮೋರ್ ಇನ್
00:06:06
ಇಂಡಿಯಾ ಹಿಸ್ ಆಲ್ವೇಸ್ ಆಲ್ ಆಫ್ ಅಸ್ ಟು ಡು
00:06:09
ಮೋರ್ ಮೋರ್ ಫಾರ್
00:06:12
ಇಂಡಿಯಾ ಸಿಇಓ ಜೆನ್ಸೆನ್ ಹುವಾಂಗ್
00:06:15
ಪ್ರಧಾನಿಯವರನ್ನು ತಾವು ಭೇಟಿ ಮಾಡಿದಾಗಲೆಲ್ಲ
00:06:18
ತಂತ್ರಜ್ಞಾನವನ್ನು ಮತ್ತಷ್ಟು ಕಲಿಯುವಂತೆ
00:06:21
ಪ್ರೇರೇಪಿಸುತ್ತಾರೆ ಕೃತಕ ಬುದ್ಧಿಮತ್ತೆ ಹೊಸ
00:06:24
ಉದ್ಯಮವಾಗಿದ್ದು ಈ ಕ್ಷೇತ್ರದಲ್ಲಿ ಭಾರತದೊಂದಿಗೆ
00:06:27
ಕಾರ್ಯ ನಿರ್ವಹಿಸಲು ತಾವು ಉತ್ಸುಕರಾಗಿದ್ದು
00:06:30
ಭಾರತದಲ್ಲಿನ ಅನೇಕ ಕಂಪನಿಗಳು ನವೋದ್ಯಮಗಳು
00:06:33
ಮತ್ತು ಐಟಿ ಗಳೊಂದಿಗೆ ತಮ್ಮ ಸಂಸ್ಥೆ
00:06:35
ಪಾಲುದಾರಿಕೆ ವಹಿಸಲಿದೆ
00:06:46
ಎಂದರು ಸಿಇಓ ಕ್ರಿಸ್ ವಿ ಬಾಚರ್ 21ನೇ ಶತಮಾನ
00:06:51
ತಂತ್ರಜ್ಞಾನದಿಂದಲೇ ಮುನ್ನಡೆಯುವ
00:06:52
ದೃಷ್ಟಿಕೋನವನ್ನು ಪ್ರಧಾನಿ ಹೊಂದಿದ್ದಾರೆ
00:06:55
ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಯಲ್ಲಿ
00:06:58
ಇರುವುದನ್ನು ಅವರು ಬಯಸುತ್ತಾರೆ ತಂತ್ರಜ್ಞಾನವು
00:07:01
ಒಳಗೊಳ್ಳುವಿಕೆಯಾಗಿರಬೇಕು ಎಂಬುದನ್ನು ಅವರು
00:07:03
ಇಚ್ಚಿಸುತ್ತಾರೆ ಎಂದು ಹೇಳಿದ್ದಾರೆ america
00:07:07
how well educated indians are one of the
00:07:10
things i liked what he said we want to
00:07:12
have technology being inclusive so this
00:07:15
is for the broader population and
00:07:17
certainly someone in
00:07:21
biotechnology ceo david bricks
00:07:24
ತಂತ್ರಜ್ಞಾನದಲ್ಲಿನ ಪ್ರಗತಿ ಮತ್ತು ಕೃತಕ
00:07:26
ಬುದ್ಧಿಮತ್ತೆ ಬಳಕೆ ಹಾಗೂ ಭಾರತ ಆರ್ಥಿಕವಾಗಿ
00:07:29
ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ
00:07:32
ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ತಮ್ಮ ಕಂಪನಿ
00:07:35
ಭಾರತದಲ್ಲಿ ದೊಡ್ಡ ಸಂಶೋಧನಾ ಕೇಂದ್ರವನ್ನು
00:07:37
ಹೊಂದಿದ್ದು ಭಾರತದೊಂದಿಗೆ ಕೈಜೋಡಿಸಿ ಪ್ರಗತಿ
00:07:40
ಸಾಧಿಸುವಂತೆ ತಮ್ಮ ಸಂಸ್ಥೆಗೆ ಸಲಹೆ ನೀಡಿದ್ದಾರೆ
00:07:43
ಎಂದು
00:07:45
ತಿಳಿಸಿದರು ಪ್ರೊಡ್ಯೂಸರ್ಸ್ ಇನ್ ಇಂಡಿಯಾ and
00:07:47
helping people live a health life in
00:07:49
india here technology being invented and
00:07:52
then making its way to consumers so it's
00:07:54
an exciting moment to work work with
00:07:57
india hpo ಹೆನ್ರಿಕ್ ಕ್ಲಾರೆಸ್ ಭಾರತದಲ್ಲಿ
00:08:02
ಕಂಪನಿಗಳ ವಿಸ್ತರಣೆ ಕುರಿತು ಪ್ರಧಾನಿಯವರ
00:08:05
ಪ್ರಯತ್ನಗಳು ಪ್ರಶಂಸನೀಯ ಭಾರತದಲ್ಲಿ ತಮ್ಮ
00:08:08
ಕಂಪನಿಯ ತಯಾರಿಕಾ ಸಾಮರ್ಥ್ಯಗಳನ್ನು
00:08:10
ಹೆಚ್ಚಿಸಲಾಗುತ್ತಿದೆ ಎಂದು
00:08:12
ಹೇಳಿದ್ದಾರೆ ಜಸ್ಟ್ ದಟ್ ವಿ ಆರ್
00:08:15
ಎಕ್ಸ್ಪಾಂಡಿಂಗ್ ಅವರ್ ಮ್ಯಾನುಫ್ಯಾಕ್ಚರಿಂಗ್
00:08:17
ಇನ್ ಇಂಡಿಯಾ ವರ್ಡ್ ಟು ಶೇರ್ ಪ್ರೈಮ್
00:08:21
ಮಿನಿಸ್ಟರ್ ಅಸೆಂಚೂರ್ ಸಿಓ ಜೂಲಿ ಸ್ವೀಟ್
00:08:24
ಪ್ರಧಾನಿಯವರ ನಾಯಕತ್ವ ಮತ್ತು ಮುಂದಿನ ದಶಕಕ್ಕೆ
00:08:27
ಅವರ ದೂರದೃಷ್ಟಿ ಸ್ವಾಗತಾರ್ಹ ಒಂದು ದಶಕದಲ್ಲಿ
00:08:30
ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಭಾರತವನ್ನು
00:08:34
ಅವರು ಪ್ರಮುಖ ಭಾಗವನ್ನಾಗಿಸಿದ್ದಾರೆ ಎಂದರು
00:08:37
here about the commitment of so many
00:08:39
other companies like accenture to
00:08:41
continue to grow our business in india
00:08:44
and to have our our individuals in india
00:08:47
serve the
00:08:49
globe ceo ಕ್ರಿಸ್ ಸಿಂಗ್ ಭಾರತವನ್ನು
00:08:52
ಇಂಧನದಲ್ಲಿ
00:08:54
ಸ್ವಾವಲಂಬಿಯಾಗಿಸಲು ಮತ್ತು ದೇಶದಲ್ಲಿ ಸ್ವಚ್ಛ
00:08:56
ಇಂಧನ ಹೆಚ್ಚಿಸಲು ಪ್ರಧಾನಿಯವರು ಬಯಸಿದ್ದಾರೆ
00:09:00
ಕಲ್ಲಿದ್ದಲು ಸ್ಥಾವರಗಳನ್ನು ರಿಯಾಕ್ಟರ್
00:09:02
ಗಳನ್ನಾಗಿ ಪರಿವರ್ತನೆಗೊಳಿಸುವ ಕುರಿತು ತಾವು
00:09:05
ಪ್ರಧಾನಿಯವರಿಗೆ ವಿವರಿಸುವುದಾಗಿ
00:09:14
ತಿಳಿಸಿದರು ಅಂಡರ್ಸ್ಟ್ಯಾಂಡ್ಸ್
00:09:18
ಅಂಡರ್ಸ್ಟ್ಯಾಂಡ್ಸ್
00:09:23
ಅಂಡ್ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ
00:09:26
ನರೇಂದ್ರ ಮೋದಿಯವರು ಅಧ್ಯಕ್ಷ ಜೋ ಬೈಡನ್
00:09:29
ಅವರೊಂದಿಗೆ ವಿಪಕ್ಷೀಯ ಮಾತುಕಥೆ ನಡೆಸಿದರು
00:09:32
ಮಾತುಕಥೆಯ ವೇಳೆ ಹೊಸ ಸೆಮಿ ಕಂಡಕ್ಟರ್
00:09:34
ಫ್ಯಾಬ್ರಿಕೇಶನ್ ಪ್ಲಾಂಟ್ ಅನ್ನು
00:09:36
ಸ್ಥಾಪಿಸುತ್ತಿರುವುದು ಶ್ಲಾಗನೀಯ ಸೆಮಿಕಂಡಕ್ಟರ್
00:09:39
ಫ್ಯಾಬ್ರಿಕೇಶನ್ ಪ್ಲಾಂಟ್ ಅನ್ನು ಸಾಮಾನ್ಯವಾಗಿ
00:09:42
ಫ್ಯಾಬ್ ಎಂದು ಕರೆಯಲಾಗುತ್ತದೆ ಇದು ರಾಷ್ಟ್ರೀಯ
00:09:45
ಭದ್ರತೆ ಮುಂದಿನ ಪೀಳಿಗೆಯ ದೂರಸಂಪರ್ಕ ಮತ್ತು
00:09:48
ಹಸಿರು ಇಂಧನದೊಂದಿಗೆ ಸುಧಾರಿತ ಸಂವೇದನೆ ಸಂವಹನ
00:09:52
ಮತ್ತು ವಿದ್ಯುತ್ ವಿದ್ಯುನ್ಮಾನ ವಲಯಗಳ ಮೇಲೆ
00:09:55
ಇವು ಕೇಂದ್ರೀಕೃತಗೊಂಡಿವೆ ಎಂದು ವಿದೇಶಾಂಗ
00:09:57
ಸಚಿವಾಲಯ ಮಾಹಿತಿ ನೀಡಿದೆ ಭಾರತದೊಂದಿಗೆ ಈ
00:10:01
ಹೆಚ್ಚು ಮೌಲ್ಯಯುತ ತಂತ್ರಜ್ಞಾನಗಳಿಗೆ
00:10:03
ತಂತ್ರಜ್ಞಾನ ಪಾಲುದಾರಿಕೆಯನ್ನು ಮಾಡಲು ಅಮೆರಿಕಾ
00:10:06
ಮಿಲಿಟರಿ ಒಪ್ಪಿಕೊಂಡಿರುವುದು ಇದೇ ಮೊದಲು
00:10:09
ಫ್ಯಾಬ್ ಭಾರತದ ಮೊದಲನೆಯದು ಮಾತ್ರವಲ್ಲ
00:10:12
ರಾಷ್ಟ್ರೀಯ ಭದ್ರತೆಗಾಗಿ ವಿಶ್ವದ ಮೊದಲ ಮಲ್ಟಿ
00:10:15
ಮೆಟೀರಿಯಲ್ ಫ್ಯಾಬ್ ಗಳಲ್ಲಿ ಒಂದಾಗಿದೆ ಇದು
00:10:17
ಆಧುನಿಕ ಯುದ್ಧದ ಹೋರಾಟಕ್ಕೆ ಮೂರು ಅಗತ್ಯ
00:10:20
ಸ್ತಂಭಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು
00:10:27
ಹೇಳಿದೆ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ
00:10:30
ನರೇಂದ್ರ ಮೋದಿ ಕಳೆದ ರಾತ್ರಿ ನ್ಯೂಯಾರ್ಕ್
00:10:32
ನಲ್ಲಿ ಕುವೈತ್ ದೊರೆ ಹಾಗೂ ನೇಪಾಳ ಪ್ರಧಾನಿ
00:10:35
ಅವರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು
00:10:38
ಪ್ರಧಾನಿಯವರು ಕುವೈತ್ನ ದೊರೆ ಶೇಖ್ ಸಭಾ ಅಲ್
00:10:41
ಖಲೀದ್ ಅಲ್ ಸಭಾ ಅವರನ್ನು ಭೇಟಿ ಮಾಡಿ
00:10:44
ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆ ಐತಿಹಾಸಿಕ
00:10:47
ಸಂಬಂಧಗಳು ಹಾಗೂ ಜನರ ನಡುವಿನ ಸಂಪರ್ಕ
00:10:50
ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು
00:10:53
ಚರ್ಚೆ
00:10:56
ನಡೆಸಿದರು ಅಲ್ಲದೆ ಪ್ರಧಾನಿ ನರೇಂದ್ರ ಮೋದಿ
00:10:59
ನೇಪಾಳ
00:11:00
ಪ್ರಧಾನಿ ಕೆ ಪಿ ಶರ್ಮ ಓಲಿ ಅವರೊಂದಿಗೆ ಪರಸ್ಪರ
00:11:03
ಹಿತಾಸಕ್ತಿಯ ಸಹಕಾರ ಸಂಬಂಧಗಳ ಬಲವರ್ಧನೆ
00:11:06
ಸೇರಿದಂತೆ ಭಾರತ ನಡುವಿನ ಪಾಲುದಾರಿಕೆ
00:11:09
ವಿಸ್ತರಣೆಯ ನಾನಾ ಆಯಾಮಗಳ ಬಗ್ಗೆ ಸಮಾಲೋಚನೆ
00:11:14
ನಡೆಸಿದರು ಪ್ರಧಾನಿಯವರು ಹೋಲ್ಟೆಕ್
00:11:16
ಇಂಟರ್ನ್ಯಾಷನಲ್ ನ ಡಾಕ್ಟರ್ ಕೃಷ್ಣ ಸಿಂಗ್
00:11:19
ಅವರನ್ನು ಭೇಟಿ ಮಾಡಿ ಭಾರತದಲ್ಲಿ ಹೋಲ್ಟೆಕ್
00:11:22
ಯೋಜನೆ ವಿಸ್ತರಣೆ ಮತ್ತು ಅಣು ಇಂಧನ ವಲಯದಲ್ಲಿ
00:11:25
ಸಹಕಾರ ಸಂಬಂಧ ವೃದ್ಧಿ ಕುರಿತು ಸಮಾಲೋಚಿಸಿದರು
00:11:29
ನರೇಂದ್ರ ಮೋದಿಯವರು ಪ್ಯಾಲೆಸ್ಟೈನ್ ಅಧ್ಯಕ್ಷ
00:11:32
ಮೊಹಮ್ಮದ್ ಅಬ್ಬಾಸ್ ಅವರೊಂದಿಗೂ ದ್ವಿಪಕ್ಷೀಯ
00:11:34
ಮಾತುಕಥೆಯನ್ನು
00:11:41
ನಡೆಸಿದರು ಸಂಸದ್ ಭವನದಲ್ಲಿ ಎರಡು ದಿನಗಳ
00:11:44
ಹತ್ತನೇ ಕಾಮನ್ ವೆಲ್ತ್ ಸಂಸದೀಯ ಸಂಘದ ಭಾರತೀಯ
00:11:48
ವಿಭಾಗದ ಸಮ್ಮೇಳನ ಇಂದಿನಿಂದ ಆರಂಭವಾಗಿದೆ
00:11:51
ಸಮ್ಮೇಳನವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ
00:11:54
ಉದ್ಘಾಟಿಸಿದರು ಸಭೆಯಲ್ಲಿ ರಾಜ್ಯಸಭಾ ಉಪಸಭಾಪತಿ
00:11:58
ಹರಿವಂಶ ಸೇರಿದಂತೆ 46 ಪೀಠಸೇನಾಧಿಕಾರಿಗಳು
00:12:02
ನಾಲ್ವರು ಅಧ್ಯಕ್ಷರು 25 ಸ್ಪೀಕರ್ಗಳು ಮೂರು
00:12:05
ಡೆಪ್ಯೂಟಿ ಸ್ಪೀಕರ್ಗಳು ರಾಜ್ಯಗಳು ಮತ್ತು
00:12:07
ಕೇಂದ್ರಾಡಳಿತ ಪ್ರದೇಶಗಳ 14 ಡೆಪ್ಯೂಟಿ
00:12:10
ಸ್ಪೀಕರ್ಗಳು ಸೇರಿದಂತೆ ಹಲವು ಸಂಸದೀಯ ಪ್ರಧಾನ
00:12:13
ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು
00:12:15
ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ
00:12:23
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ರಾಜಸ್ಥಾನದ
00:12:26
ಜೈಪುರಕ್ಕೆ ಭೇಟಿ ನೀಡಿದ್ದಾರೆ ಜೈಪುರ ವಿಮಾನ
00:12:29
ನಿಲ್ದಾಣ ಸಚಿವರನ್ನು
00:12:32
ಸ್ವಾಗತಿಸಲಾಯಿತು ಇಂದು ಅವರು ನಗರದಲ್ಲಿ ಸೈನಿಕ
00:12:35
ಶಾಲೆಯನ್ನು
00:12:36
ಉದ್ಘಾಟಿಸಲಿದ್ದಾರೆ ಎನ್ಜಿಓ ಗಳು ರಾಜ್ಯ
00:12:39
ಸರ್ಕಾರಗಳು ಹಾಗೂ ಖಾಸಗಿ ಶಾಲೆಗಳ
00:12:41
ಪಾಲುದಾರಿಕೆಯೊಂದಿಗೆ
00:12:43
ದೇಶಾದ್ಯಂತ ಮೂರು ಹೊಸ ಸೈನಿಕ ಶಾಲೆಗಳನ್ನು
00:12:46
ಸ್ಥಾಪಿಸುವ ಸರ್ಕಾರದ ದೃಷ್ಟಿಕೋನದ ಭಾಗ
00:12:58
ಇದಾಗಿದೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ
00:13:01
ಆಯುಷ್ಮಾನ್ ಭಾರತ್ ಯೋಜನೆ ಇಂದಿಗೆ ಆರು ವರ್ಷ
00:13:05
ಪೂರ್ಣಗೊಳಿಸಿದ್ದು ಇದು ಬಡ ಹಾಗೂ ಮಧ್ಯಮ
00:13:08
ವರ್ಗದವರಿಗೆ ಆರೋಗ್ಯ ಸಂಜೀವಿನಿಯಾಗಿ
00:13:11
ಮಾರ್ಪಟ್ಟಿದೆ ಆರೋಗ್ಯಕರ ಭಾರತ ನಿರ್ಮಾಣ
00:13:13
ನಿಟ್ಟಿನಲ್ಲಿ ಮಹತ್ವದ ಯೋಜನೆಯಾಗಿರುವ
00:13:16
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ
00:13:19
ಯೋಜನೆ ಅಡಿ ಇವರೆಗೆ 13000ಕ್ಕೂ ಅಧಿಕ ಖಾಸಗಿ
00:13:23
ಆಸ್ಪತ್ರೆಗಳು ಸೇರಿದಂತೆ
00:13:26
29600ಕ್ಕೂ ಅಧಿಕ ಆಸ್ಪತ್ರೆಗಳು ನೋಂದಣಿ
00:13:28
ಮಾಡಿಕೊಂಡು ಜನರಿಗೆ ಚಿಕಿತ್ಸೆಯನ್ನು
00:13:31
ನೀಡುತ್ತಿವೆ ಯೋಜನೆ ಅಡಿ ಇವರಿಗೆ ಶೇಕಡ 49
00:13:34
ರಷ್ಟು ಕಾರ್ಡ್ಗಳನ್ನು ಮಹಿಳೆಯರಿಗೆ
00:13:36
ವಿತರಿಸಲಾಗಿದೆ ಆ ಪೈಕಿ ಇವರಿಗೆ
00:13:39
7.79 ಕೋಟಿ ಮಹಿಳೆಯರು ಆಸ್ಪತ್ರೆಗಳಿಗೆ ಭೇಟಿ
00:13:43
ನೀಡಿ 361 ಕೋಟಿ ಕಾರ್ಡ್ಗಳ ಪ್ರಯೋಜನ
00:13:46
ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ
00:13:49
ಆಯುಷ್ಮಾನ್ ಕಾರ್ಡ್ ವಿತರಣೆಯಲ್ಲಿ ಉತ್ತರಪ್ರದೇಶ
00:13:52
ಮಧ್ಯಪ್ರದೇಶ ಬಿಹಾರ ಮತ್ತು ಮಹಾರಾಷ್ಟ್ರ
00:13:56
ಅಗ್ರಸ್ಥಾನದಲ್ಲಿದ್ದರೆ ಅದರ ಬಳಕೆಯಲ್ಲಿ
00:13:58
ತಮಿಳುನಾಡು ಕರ್ನಾಟಕ ಆಂಧ್ರಪ್ರದೇಶ ಮತ್ತು ಕೇರಳ
00:14:01
ರಾಜ್ಯಗಳು ಮುಂಚೂಣಿಯಲ್ಲಿವೆ ಆಯುಷ್ಮಾನ್ ಭಾರತ್
00:14:04
ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿ ಪ್ರತಿ
00:14:07
ಕುಟುಂಬಕ್ಕೆ ಪ್ರತಿವರ್ಷ ಐದು ಲಕ್ಷ ರೂಪಾಯಿ
00:14:10
ವರೆಗೆ ಆರೋಗ್ಯ ಸೇವೆಗಳನ್ನು ಉಚಿತವಾಗಿ
00:14:12
ಒದಗಿಸಲಾಗುತ್ತಿದೆ
00:14:14
ಭಾರತದ ಜನಸಂಖ್ಯೆಯ ತಳಮಟ್ಟದಲ್ಲಿರುವ ಶೇಕಡ 40
00:14:17
ರಷ್ಟು ಜನರಲ್ಲಿ
00:14:19
12.37 ಕೋಟಿ ಕುಟುಂಬಗಳ 55 ಕೋಟಿ ಜನರು ಇದರಿಂದ
00:14:23
ಲಾಭ ಪಡೆಯುತ್ತಿದ್ದಾರೆ ಕೇಂದ್ರ ಸರ್ಕಾರದ
00:14:26
ನೆರವಿನೊಂದಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ
00:14:28
ಪ್ರದೇಶಗಳು ಯೋಜನೆಯನ್ನು ಜಾರಿಗೊಳಿಸುತ್ತಿವೆ
00:14:31
ಆಯುಷ್ಮಾನ್ ಯೋಜನೆಯಡಿ ಆಶಾ ಕಾರ್ಯಕರ್ತೆಯರು
00:14:34
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು
00:14:38
ತೃತೀಯ ಲಿಂಗಿಗಳು ಹಾಗೂ ಕಟ್ಟಡ ನಿರ್ಮಾಣ
00:14:40
ಕಾರ್ಮಿಕರಿಗೂ ಉಚಿತ ಆರೋಗ್ಯ ಸೇವೆ
00:14:45
ಒದಗಿಸಲಾಗುತ್ತಿದೆ ಭಾರತ ಆಸ್ಟ್ರೇಲಿಯಾ ಜಂಟಿ
00:14:48
ಸಚಿವರ 19ನೇ ಸಭೆಯಲ್ಲಿ ಪಾಲ್ಗೊಳ್ಳಲು ಕೇಂದ್ರ
00:14:51
ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್
00:14:54
ಇಂದಿನಿಂದ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದಾರೆ
00:14:57
ಸಿಡ್ನಿಯಲ್ಲಿ ಅವರು ಇಂದು ಆಸ್ಟ್ರೇಲಿಯಾ
00:15:00
ಭಾರತ ಕೇಂದ್ರ ಆಯೋಜಿಸಿದ್ದ ವಾಣಿಜ್ಯ ನಾಯಕರ
00:15:03
ದುಂಡುಮೇಜಿನ ಸಭೆಯಲ್ಲಿ
00:15:05
ಭಾಗವಹಿಸಿದ್ದರು ಈ ವೇಳೆ ಸಭೆಯಲ್ಲಿ ಹಲವು
00:15:08
ವಿಚಾರಗಳು ಪ್ರಸ್ತಾಪವಾದವು ನವೀನ ತಂತ್ರಜ್ಞಾನಗಳ
00:15:12
ಬಗ್ಗೆ ಚರ್ಚಿಸಲಾಯಿತು ಭಾರತ ಮತ್ತು
00:15:14
ಆಸ್ಟ್ರೇಲಿಯಾ ನಡುವಿನ ಸಹಕಾರ ಸಂಬಂಧ ಮತ್ತಷ್ಟು
00:15:17
ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಲಭ್ಯವಿರುವ
00:15:20
ಅವಕಾಶಗಳ ಬಗ್ಗೆ ಸುದೀರ್ಘ ಸಮಾಲೋಚನೆ
00:15:22
ನಡೆಸಲಾಯಿತು ಎಂದು ತಿಳಿಸಿದ್ದಾರೆ
00:15:25
ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಉದ್ಯಮ ಖಾತೆ
00:15:27
ಸಚಿವ ಡಾನ್ ಫರೇಲ್ ಅವರನ್ನು ಬುಧವಾರ ಭೇಟಿ
00:15:31
ಮಾಡಲಿದ್ದಾರೆ ಮೂರು ದಿನಗಳ ತಮ್ಮ ಪ್ರವಾಸದಲ್ಲಿ
00:15:34
ಪಿಯುಷ್ ಗೋಯಲ್ ನಾಳೆ ಭಾರತ ಪೆಸಿಫಿಕ್ ವಲಯದ
00:15:37
ಆರ್ಥಿಕ ಚೌಕಟ್ಟು ರೂಪಿಸುವ ಸಭೆಯಲ್ಲಿ
00:15:39
ಭಾಗಿಯಾಗಲಿದ್ದಾರೆ ಉಭಯ ದೇಶಗಳ ನಡುವೆ ಉತ್ಪಾದನೆ
00:15:43
ಶಿಕ್ಷಣ ನವೀಕರಿಸಬಹುದಾದ ಇಂಧನ ಮೂಲ ಸೌಕರ್ಯ
00:15:46
ಪ್ರವಾಸೋದ್ಯಮ ಮತ್ತು ಬಾಹ್ಯಾಕಾಶ ಸೇರಿದಂತೆ
00:15:49
ಹಲವು ವಲಯಗಳಲ್ಲಿ ಕಾರ್ಯತಂತ್ರ ಪಾಲುದಾರಿಕೆ
00:15:52
ಇದ್ದು ಅದನ್ನು ಮತ್ತಷ್ಟು ವಿಸ್ತರಿಸುವ
00:15:54
ನಿಟ್ಟಿನಲ್ಲಿ ಗೋಯಲ್ ಅವರ ಆಸ್ಟ್ರೇಲಿಯಾ ಪ್ರವಾಸ
00:15:57
ಮಹತ್ವದ್ದಾಗಿದೆ
00:16:01
ಜಮ್ಮು ಕಾಶ್ಮೀರದಲ್ಲಿ ಇದೇ 25 ರಂದು ನಡೆಯಲಿರುವ
00:16:04
ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಇಂದು ಸಂಜೆ
00:16:08
ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ 26
00:16:12
ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಮತದಾನ
00:16:14
ನಡೆಯಲಿದೆ ಚುನಾವಣಾ ಪ್ರಚಾರ ಕಾರ್ಯ
00:16:17
ತೀವ್ರಗೊಂಡಿದ್ದು ವಿವಿಧ ರಾಜಕೀಯ ಪಕ್ಷಗಳ
00:16:20
ಮುಖಂಡರು ತಮ್ಮ ಅಭ್ಯರ್ಥಿಗಳ ಪರ
00:16:23
ಮತಯಾಚಿಸುತ್ತಿದ್ದಾರೆ ಜಮ್ಮು ಕಾಶ್ಮೀರದ ಐದು
00:16:25
ಜಿಲ್ಲೆಗಳಾದ ರಿಯಾ ರಜೋರಿ ಪೂಂಚ್ ಶ್ರೀನಗರ
00:16:29
ಬದ್ಗಾಂ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಿಗೆ
00:16:32
ಮತದಾನ ನಡೆಯಲಿದೆ ಮೂರು ಹಂತದಲ್ಲಿ ವಿಧಾನಸಭಾ
00:16:35
ಚುನಾವಣೆ ನಡೆಯುತ್ತಿದ್ದು ಅಕ್ಟೋಬರ್ ಎಂಟರಂದು
00:16:38
ಫಲಿತಾಂಶ
00:16:41
ಪ್ರಕಟವಾಗಲಿದೆ ಎನ್ ಸಿಸಿ ಕೆಡೆಟ್ ಗಳ ಜಂಟಿ
00:16:44
ರಾಜ್ಯ ಪ್ರತಿನಿಧಿಗಳು ಮತ್ತು ಉಪನಿರ್ದೇಶಕರ
00:16:46
ಸಮ್ಮೇಳನ ದೆಹಲಿಯಲ್ಲಿಂದು ನಡೆಯಲಿದೆ ರಕ್ಷಣಾ
00:16:50
ಖಾತೆ ರಾಜ್ಯ ಸಚಿವ ಸಂಜಯ್ ಸೇತ್ ಅವರು ಸಭೆಯ
00:16:53
ಅಧ್ಯಕ್ಷತೆ ವಹಿಸಲಿದ್ದಾರೆ ಪ್ರಸ್ತುತ ಎನ್ ಸಿಸಿ
00:16:56
ಕ್ರೆಡೆಟ್ ಗಳ ಸಂಖ್ಯೆ ಮೂರು ಲಕ್ಷದಷ್ಟಿದ್ದು
00:16:59
ಇದನ್ನು 17 ರಿಂದ 20 ಲಕ್ಷದವರೆಗೆ ವಿಸ್ತರಿಸುವ
00:17:03
ಕುರಿತು ಇತ್ತೀಚಿಗೆ ನಡೆದ ಸಭೆಯಲ್ಲಿ ಅನುಮೋದನೆ
00:17:06
ದೊರೆತಿದ್ದು ಈ ಕುರಿತು ಸಮ್ಮೇಳನದಲ್ಲಿ ಮಹತ್ವದ
00:17:09
ಚರ್ಚೆ ನಡೆಯುವ ನಿರೀಕ್ಷೆ ಇದೆ ಎನ್ ಸಿಸಿ ಗೆ
00:17:12
ಅಗತ್ಯವಾಗಿರುವ ನೀತಿಗಳನ್ನು ಮರು ಪರಿಶೋಧಿಸುವ
00:17:15
ಹಣಕಾಸು ಅಗತ್ಯವನ್ನು ಹೆಚ್ಚಿಸುವ ಪರಸ್ಪರ
00:17:18
ಸಮನ್ವಯದೊಂದಿಗೆ ಹೊಸ ತರಬೇತಿ ಮತ್ತು ಎನ್ ಸಿಸಿ
00:17:21
ಶಿಬಿರದ ಮೂಲ ಸೌಕರ್ಯ ಹೆಚ್ಚಿಸುವ ಕುರಿತಂತೆ
00:17:24
ಚರ್ಚೆ ನಡೆಯಲಿದೆ ರಾಜಸ್ಥಾನದ ಉಪಮುಖ್ಯಮಂತ್ರಿ
00:17:27
ಕರ್ನಾಟಕ ಕೇರಳ ಅರುಣಾಚಲ ಪ್ರದೇಶ ಅಸ್ಸಾಂ
00:17:30
ಉತ್ತರಾಖಂಡ್ ಗೋವಾ ರಾಜ್ಯಗಳ ಯುವ ವ್ಯವಹಾರಗಳ
00:17:34
ಮತ್ತು ಕ್ರೀಡಾ ಸಚಿವರು ಸಮ್ಮೇಳನದಲ್ಲಿ
00:17:39
ಭಾಗಿಯಾಗಲಿದ್ದಾರೆ ಪಕ್ಷ ಸಂಘಟನೆ ಮುಂಬರುವ
00:17:42
ಉಪಚುನಾವಣೆ ರಾಜ್ಯ ಕಾಂಗ್ರೆಸ್ ಸರ್ಕಾರದ
00:17:44
ವಿರುದ್ಧ ಹೋರಾಟದ ರೂಪುರೇಷೆಗಳನ್ನು
00:17:46
ಸಿದ್ಧಪಡಿಸುವ ಕುರಿತಂತೆ ಬೆಂಗಳೂರಿನಲ್ಲಿಂದು
00:17:49
ರಾಜ್ಯ ಬಿಜೆಪಿಯ ಸಮನ್ವಯ ಸಮಿತಿ ಸಭೆ ನಡೆಯಿತು
00:17:53
ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
00:17:56
ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ
00:17:58
ಪ್ರಹ್ಲಾದ್ ಜೋಶಿ ಕೇಂದ್ರೀಯ ಸಂಸದೀಯ ಮಂಡಳಿ
00:18:01
ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್
00:18:04
ಯಡಿಯೂರಪ್ಪ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್
00:18:06
ಕಟೀಲ್ ಮುಖಂಡರುಗಳಾದ ಡಾಕ್ಟರ್ ಸಿ ಎನ್ ಅಶ್ವತ್
00:18:09
ನಾರಾಯಣ ಸಿಟಿ ರವಿ ಸೇರಿದಂತೆ ಮತ್ತಿತರರು
00:18:13
ಉಪಸ್ಥಿತರಿದ್ದರು ಸಭೆಯಲ್ಲಿ ರಾಜ್ಯದ ಪ್ರಸಕ್ತ
00:18:16
ರಾಜಕೀಯ ಸನ್ನಿವೇಶ ಸೇರಿದಂತೆ ಮುಂಬರುವ
00:18:19
ಉಪಚುನಾವಣೆಯ ಕುರಿತು ಚರ್ಚೆ ನಡೆಸಲಾಯಿತು ಎಂದು
00:18:21
ಮೂಲಗಳು ತಿಳಿಸಿವೆ
00:18:26
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ
00:18:29
ಜ್ಞಾನ ಆರೋಗ್ಯ ಅನ್ವೇಷಣೆ ಸಂಶೋಧನೆ ಕೆ ಹೆಚ್ ಐ
00:18:33
ಆರ್ ಕೇಂದ್ರದ ಮೊದಲ ಹಂತಕ್ಕೆ ಮುಖ್ಯಮಂತ್ರಿ
00:18:36
ಸಿದ್ದರಾಮಯ್ಯ ಮತ್ತೆ 26 ರಂದು ಚಾಲನೆ
00:18:38
ನೀಡಲಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ
00:18:42
ಬಿ ಪಾಟೀಲ್ ತಿಳಿಸಿದ್ದಾರೆ ಕಾರ್ಯಕ್ರಮದಲ್ಲಿ
00:18:44
ವಿವಿಧ ದೇಶಗಳ ಪ್ರತಿನಿಧಿಗಳು ಉದ್ಯಮಿಗಳು
00:18:47
ಶಿಕ್ಷಣ ತಜ್ಞರು ಸಂಶೋಧಕರು ಮತ್ತು ವೈದ್ಯಕೀಯ
00:18:50
ಕ್ಷೇತ್ರದ ಸಾಧಕರುಗಳು ಭಾಗವಹಿಸಲಿದ್ದಾರೆ ಎಂದು
00:18:53
ಹೇಳಿದ್ದಾರೆ 2000 ಎಕರೆ ವಿಸ್ತೀರ್ಣದಲ್ಲಿ
00:18:56
ನಿರ್ಮಾಣಗೊಳ್ಳಲಿರುವ ಈ ಕೇಂದ್ರವು ಮೊದಲ
00:18:59
ಹಂತದಲ್ಲಿ 500 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ
00:19:02
ಸ್ಥಾಪನೆಗೊಳ್ಳಲಿದೆ
00:19:04
ಉದ್ದೇಶಿತ ಕೇಂದ್ರವು ದಾಬಸ್ಪೇಟೆ ಮತ್ತು
00:19:06
ದೊಡ್ಡಬಳ್ಳಾಪುರ ರಸ್ತೆಯಲ್ಲಿ
00:19:08
ನಿರ್ಮಾಣಗೊಳ್ಳಲಿದ್ದು ಸುಮಾರು 40000 ಕೋಟಿ
00:19:11
ರೂಪಾಯಿ ಹೂಡಿಕೆಯಾಗಲಿದೆ ಇದರಿಂದ ಒಂದು
00:19:13
ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ
00:19:16
ಎಂದು ಮಾಹಿತಿ
00:19:19
ನೀಡಿದ್ದಾರೆ ಕಂಬಳ ಕರ್ನಾಟಕದ ಕರಾವಳಿಯಲ್ಲಿ ಜನರ
00:19:24
ಜೀವನಾಡಿ ಜಾನಪದ ಕ್ರೀಡೆಯಾಗಿದ್ದು ಕಂಬಳಕ್ಕೆ
00:19:27
ಕೋಣಗಳನ್ನು ಸಿದ್ಧಪಡಿಸುವ ಕಲೆಯನ್ನು ಇಲ್ಲಿನ
00:19:30
ಹಲವು ಮಂದಿ
00:19:31
ಮೈಗೂಡಿಸಿಕೊಂಡಿದ್ದಾರೆ ಕಂಬಳದ ಕೋಣಗಳಿಗೆ
00:19:34
ಅಗತ್ಯವಿರುವ ಮೂಲ ಸೌಕರ್ಯಗಳನ್ನು ನಿರ್ಮಿಸಿರುವ
00:19:37
ಶಾಂತಾರಾಮ ಶೆಟ್ಟರ ತರಬೇತಿ ಶಾಲೆಯ ಕುರಿತ ವರದಿ
00:19:49
[ಸಂಗೀತ]
00:19:51
ಇಲ್ಲಿದೆ ಎಷ್ಟೇ ಆಧುನಿಕತೆಯ ಭರಾಟೆ
00:19:54
ಮುಂದುವರೆದರು ಕೂಡ ಕರಾವಳಿಯಲ್ಲಿ ಕಂಬಳದ ಗತ್ತು
00:19:58
ಗೈರತ್ತು ಕಡಿಮೆಯಾಗಿಲ್ಲ
00:20:00
ಇಂದಿಗೂ ಕೂಡ ಕಂಬಳದಲ್ಲಿ ರಾಜನಂತೆ ಮೆರೆಯುವ
00:20:03
ಕೋಣಗಳನ್ನು ಗರಡಿ ಮನೆಯಲ್ಲಿ ಕುಸ್ತಿಪಟುಗಳನ್ನು
00:20:06
ಸಿದ್ಧಪಡಿಸುವಂತೆ ಕೋಣಗಳನ್ನು ಸ್ಪರ್ಧೆಗಾಗಿ
00:20:09
ಸಿದ್ಧಪಡಿಸುವ ಸೊಬಗು ಅವರಣೀಯ
00:20:18
ಉಡುಪಿ ಜಿಲ್ಲೆಯ ಬಾರ್ಕೂರಿನ ದಿವಂಗತ ನಟ ಸುನೀಲ್
00:20:21
ಅವರ ಸಂಬಂಧಿ ಬಾರ್ಕೂರ ಶಾಂತಾರಾಮ ಶೆಟ್ಟರು
00:20:25
ಕಂಬಳಕ್ಕಾಗಿ ಸಿದ್ಧಪಡಿಸುವ ಕೋಣಗಳು ಹಲವು
00:20:28
ವಿಶೇಷತೆಗಳಿಗೆ
00:20:30
[ಸಂಗೀತ]
00:20:33
ಸಾಕ್ಷಿಯಾಗಿವೆ ತಮ್ಮ ಹೊಲದಲ್ಲಿಯೇ ಕೆರೆ
00:20:35
ನಿರ್ಮಿಸಿ ಕೋಣಗಳನ್ನು ಸ್ಪರ್ಧೆಗಾಗಿ
00:20:37
ಸಿದ್ಧಪಡಿಸುತ್ತಾರೆ
00:20:39
ದಿನನಿತ್ಯ ಅವುಗಳಿಗೆ ನೀಡಲಾಗುವ ವಿಶೇಷ ಆಹಾರ
00:20:42
ಎಣ್ಣೆ ಸ್ನಾನ ಪಳಗಿಸುವ ರೀತಿ ಕಣ್ಮನ
00:20:45
ಸೆಳೆಯುತ್ತದೆ ಕೋಣಗಳನ್ನು ಕಂಬಳಕ್ಕಾಗಿ
00:20:48
ಸಿದ್ಧಪಡಿಸುವ ಸಂದರ್ಭದಲ್ಲಿ ಅವುಗಳು ಬೇರೆಡೆಗೆ
00:20:51
ಓಡಿ ಹೋಗುವುದು ಸಹ ಸಾಮಾನ್ಯ ಇಂತಹ ಸಂದರ್ಭದಲ್ಲಿ
00:20:54
ಅವುಗಳಿಗೆ ಯಾವುದೇ ಹಾನಿಯಾಗದಂತೆ
00:20:57
ಸ್ಪರ್ಧೆಗೆ ಅನುವಾಗುವಂತೆ ಸಿದ್ಧಪಡಿಸಿ
00:20:59
ಆಗುತ್ತದೆ
00:21:04
[ಸಂಗೀತ]
00:21:10
ಉಡುಪಿ ಜಿಲ್ಲೆಯಿಂದ ಹಿಡಿದು ಕಟಪಾಡಿಯವರೆಗೂ
00:21:13
ಕಂಬಳದಲ್ಲಿ ಭಾಗಿಯಾಗುವ ಬಹುತೇಕ ಕೋಣಗಳಿಗೆ
00:21:17
ಬಾರ್ಕೂರು ಶಾಂತರಾಮ ಶೆಟ್ಟಿ ಅವರು ಸುಸಜ್ಜಿತ
00:21:20
ತೋಟ ತರಬೇತಿ ಶಾಲೆಯಾಗಿ ಮಾರ್ಪಟ್ಟಿದೆ ಅದರಲ್ಲೂ
00:21:24
ಪದಕ ಗೆದ್ದ ಅದೆಷ್ಟೋ ಕೋಣಗಳು
00:21:26
ಸಿದ್ಧಗೊಂಡಿರುವುದು ಇವರ ಕೆರೆಯಲ್ಲಿ
00:21:30
ರಾಜ್ಯೋತ್ಸವ ಪುರಸ್ಕೃತರಾದ ಇವರು ಕಂಬಳ ಪರಂಪರೆ
00:21:34
ಉಳಿವಿಗಾಗಿ ತಮ್ಮ ಶ್ರಮವನ್ನು ಧಾರೆ
00:21:36
ಎರೆದಿದ್ದಾರೆ ಪ್ರತಿದಿನ ಕಂಬಳದ ಕೋಣಗಳಿಗೆ
00:21:39
ವಿಶೇಷ ಆರೈಕೆ ಮಾಡುವಲ್ಲೂ ಇವರು ಮುಂದೆ
00:21:44
ದೂರದರ್ಶನದೊಂದಿಗೆ ಶಾಂತರಾಮ ಶೆಟ್ಟಿ ತಮ್ಮ
00:21:47
ಪೂರ್ವಜರಿಂದಲೂ ಕಂಬಳಕಲೆಯನ್ನು ಉಳಿಸಿ
00:21:50
ಬೆಳೆಸಿಕೊಂಡು ಬರುತ್ತಿದ್ದೇವೆ ತೆಂಗಿನ
00:21:52
ಕೋಣಗಳಿಗೆ ಸರಿಸಮಾನವಾಗಿ ನಮ್ಮ ಕೋಣಗಳನ್ನು
00:21:55
ಸಿದ್ಧಗೊಳಿಸಲು ವ್ಯವಸ್ಥೆ ಮಾಡಲಾಗಿದೆ ಕೋಣಗಳಿಗೆ
00:21:59
ಅಗತ್ಯ ಇರುವ ಹಾಗೂ ಆರೈಕೆ ಮಾಡಲು ವ್ಯವಸ್ಥೆ
00:22:02
ಕಲ್ಪಿಸಲಾಗಿದೆ ನಮ್ಮಲ್ಲಿನ ಪರಿಸರ ಕಂಬಳ
00:22:04
ಕೋಣಗಳಿಗೆ ಪೂರಕವಾಗಿದೆ ಎಂದು
00:22:07
ತಿಳಿಸಿದರು ಎಲ್ಲರಿಗೂ ನಾವು ಕೋಣ ಸಾಕಬೇಕು
00:22:10
ಅದರಲ್ಲಿ ಎರಡು ರೀತಿ ಇದೆ ಒಂದು ಕೋಣ ಸಾಕಬೇಕು
00:22:12
ಅನ್ನೋದು ಒಂದಿದೆ ಜೊತೆಗೆ ಸಾಕಿದ ಕೋಣಗಳು ಒಳ್ಳೆ
00:22:15
ಓಡಿದರೆ ಒಳ್ಳೆ ಮೌಲ್ಯಕ್ಕೂ ಕೂಡ ಅದು ಮಾರಾಟ
00:22:18
ಆಗ್ತಾ ಇತ್ತು ಆ ದೃಷ್ಟಿಯಲ್ಲಿ ಎರಡು
00:22:20
ದೃಷ್ಟಿಯಲ್ಲಿ ಈಗ ಪ್ರತಿ ವರ್ಷ ಇತ್ತೀಚಿಗೆ ಒಂದು
00:22:23
ಆರು ಏಳು ವರ್ಷದಿಂದ ಸಾಧಾರಣ ಒಂದು 50 ಜೋಡಿ
00:22:26
ಕೋಣಗಳು ಈ ಭಾಗದ ಕೋಣಗಳು ನಮ್ಮ ಕರೆಗೆ ಟ್ರಯಲ್
00:22:29
ಗೆ ಬರ್ತಾ ಇದೆ ಕೋಣದ ಮಾಲಿಕರಾದ ಭೋಜ ಪೂಜಾರಿ
00:22:33
ಕಂಬಳ ಸ್ಪರ್ಧೆಗೆ ಕೋಣಗಳು ಹಾಗೂ ಓಟಗಾರರಿಗೂ
00:22:36
ತರಬೇತಿ ಅಗತ್ಯ ಈ ನಿಟ್ಟಿನಲ್ಲಿ ಶಾಂತರಾಮ
00:22:39
ಶೆಟ್ಟರು ನಿರ್ಮಿಸಿರುವ ಕೆರೆಯಿಂದ ಹಲವರಿಗೆ
00:22:41
ಅನುಕೂಲವಾಗಿದೆ ಎಂದರು ಇಲ್ಲಿ ಓಡಿಸಿದವರಿಗೆ
00:22:44
ಹೆಚ್ಚು ಕಮ್ಮಿಯಾದರೆ ಆಸ್ಪತ್ರೆಗೆ ಕರ್ಕೊಂಡು
00:22:46
ಹೋಗುವ ವ್ಯವಸ್ಥೆ ಕೋಣ ಕಟ್ಟಲಿಕ್ಕೆಲ್ಲ ಒಳ್ಳೆ
00:22:48
ಮರದ ವ್ಯವಸ್ಥೆ ಈಗ ತುಂಬಾ ಗುದ್ದುವ ಕೋಣಗಳೆಲ್ಲ
00:22:51
ಇದ್ದರೆ ಬೇರೆ ಎಲ್ಲೂ ಇಂತಹ ವ್ಯವಸ್ಥೆ ಇಲ್ಲ ಈ
00:22:53
ಮರಕ್ಕೆ ಕಟ್ಟಿ ಹಾಕಿಕೊಂಡು ಇಡಲಿಕ್ಕೆ ಅಂತ
00:22:56
ವ್ಯವಸ್ಥೆ ಇಲ್ಲ ಶಾಂತರಾಮ್ ಶೆಟ್ಟರ ಕೆರೆಯಲ್ಲಿ
00:22:57
ಅದು ಒಳ್ಳೆ ವ್ಯವಸ್ಥೆ ತುಂಬಾ ಗುದ್ದ ಕೋಣಗಳೆಲ್ಲ
00:23:00
ನಿಮ್ಮ ಬೈಂದೂರಿನವರು ಅಲ್ಲಿಯವರು ಇಲ್ಲಿಯವರೆಲ್ಲ
00:23:01
ಬರುವುದು ಜಾಸ್ತಿ ಬರುವ ಕಾರಣ ಇದೆ ಇನ್ನೊರ್ವ
00:23:04
ಮಾಲಿಕ ರೋಹಿತ್ ಕುಮಾರ್ ಶೆಟ್ಟಿ ಕಳೆದ ಮೂರು
00:23:08
ವರ್ಷಗಳಿಂದ ತರಬೇತಿಗೆ ಕೋಣಗಳನ್ನು
00:23:10
ತರುತ್ತಿದ್ದೇವೆ ಇಲ್ಲಿನ ವ್ಯವಸ್ಥೆ
00:23:12
ಅನುಕೂಲಕರವಾಗಿದೆ ಎಂದು
00:23:14
ತಿಳಿಸಿದರು ಬಂದು ಅಲ್ಲಿಗೆ ಗಂಜಿ ಊಟ ತುಂಬಾ
00:23:17
ಅನುಕೂಲಕರವಾದಂತಹ
00:23:19
ವಾತಾವರಣ
00:23:20
ಇಲ್ಲಿ ನಾವು ಸಾಧಾರಣ ನಮ್ಮ ನಮ್ಮ ಮನೆಯ
00:23:25
ಓಡಿಸಿದಷ್ಟು ಒಳ್ಳೆ ಅನುಭವ ಆಲ್ಮೋಸ್ಟ್ ಬಡಗಿನ
00:23:28
ಕಡೆಯವರೆಗೆ ಆಲ್ಮೋಸ್ಟ್ ಇದೇ ಕೆರೆ ಅನ್ಸುತ್ತೆ
00:23:32
ಮತ್ತೋರ್ವ ಮಾಲಿಕ ರಮೇಶ್ ಪೂಜಾರಿ ಶಾಂತರಾಮ
00:23:36
ಶೆಟ್ಟಿ ಅವರ ಕೆರೆಯಲ್ಲಿ ತರಬೇತಿ ಪಡೆದ ಕೋಣಗಳು
00:23:38
ಹಲವು ಸ್ಪರ್ಧೆಗಳಲ್ಲಿ ವಿಜೇತವಾಗಿವೆ ತರಬೇತಿಗೆ
00:23:42
ಉತ್ತಮ ವ್ಯವಸ್ಥೆ ಇರುವುದರಿಂದ ಕಂಬಳ ಕಲೆಯನ್ನು
00:23:45
ಉಳಿಸಿ ಬೆಳೆಸಲು ಅನುಕೂಲವಾಗಿದೆ ಎಂದು ಮಾಹಿತಿ
00:23:48
ನೀಡಿದರು ಇವತ್ತು ಜೋಡುಕೆರೆಯಲ್ಲಿ ನಮ್ಮ ಕಂಬಳ
00:23:51
ಪರಿಚಯ ಆಗಿದೆ ನಿಜವಾಗಿ ಇಲ್ಲಿ ಸಾಂಪ್ರದಾಯಿಕ
00:23:54
ಕಂಬಳದಲ್ಲಿ 25 ಕಂಬಳದಲ್ಲಿ 23 ಫಸ್ಟ್ ಎರಡು
00:23:57
ಸೆಕೆಂಡ್ ಬಹುಮಾನ 25 ಕಂಬಳದಲ್ಲಿಯೂ
00:23:59
ಬಹುಮಾನವನ್ನು ಗಳಿಸಲಿಕ್ಕೆ ಮೂಲ ಕಾರಣವೇ ನಮ್ಮ
00:24:01
ಬಾರ್ಕರ್ ಶಾಂತರಾಮ್ ಶೆಟ್ಟರು ಅಂತ ಹೇಳಲಿಕ್ಕೆ
00:24:03
ತಪ್ಪಾಗುವುದಿಲ್ಲ ಕಂಬಳ ಕೋಣಗಳ ಮಾಲಿಕ ರುಜ್ವಾನ್
00:24:07
ಬ್ಯಾರಿ ಕಂಬಳ ಕಲೆಯು ಕರಾವಳಿಯ ಅವಿಭಾಜ್ಯ
00:24:10
ಅಂಗವಾಗಿದೆ ಇದನ್ನು ಉಳಿಸಿ ಬೆಳೆಸುವುದು
00:24:13
ಅಗತ್ಯವಾಗಿದೆ ಎಂದು ತಿಳಿಸಿದರು ಎಲ್ಲರೂ ಬಂದು
00:24:16
ಇಲ್ಲಿಗೆ ಓಡುವುದು ಬರೋದು ಸಾಧಾರಣ ಬೈದು ಎಲ್ಲಾ
00:24:20
ಈ ಕಡೆ ಬರ್ತಾರೆ ಇವರೊಂದು ಕೆರೆ ಮಾಡಲಿಕ್ಕೆ
00:24:22
ನಮಗೆಲ್ಲರಿಗೂ ಖುಷಿ ಮತ್ತೆ ಬಂದವರಿಗೆ ಊಟಕ್ಕೆ
00:24:24
ತಿಂಡಿ ಚಾ ಎಲ್ಲಾ ವ್ಯವಸ್ಥೆ ಮಾಡಿ ಬರ್ತಾರೆ
00:24:27
ಮತ್ತೆ ಕೊರೋನ ಮಾಡೋದಿಲ್ಲ ಯಾರು ಒಂದು ಜೊತೆ
00:24:30
ಬರ್ಲಿ ಎರಡು ಜೊತೆನೆ ಬರ್ಲಿ ನೀರು ಹೇಳಿರ್ತೀವಿ
00:24:32
ಸಾಹುಕಾರ ಹತ್ರ ನೀರು ತುಂಬಿಸಿ ಕೊಡ್ತಾರೆ ನಮಗೆ
00:24:34
ಆಯ್ತಾ ಮತ್ತೇನು ತೊಂದರೆ ಇಲ್ಲ ನಮಗೆ
00:24:37
ಒಟ್ಟಾರೆಯಾಗಿ ಕಂಬಳದಲ್ಲಿ ಭಾಗಿಯಾಗುವ ಕೋಣಗಳಿಗೆ
00:24:41
ಸುಸಜ್ಜಿತ ಆಹ್ಲಾದಕರ ವಾತಾವರಣವನ್ನು ನಿರ್ಮಿಸುವ
00:24:45
ಶಾಂತಾರಾಮ ಶೆಟ್ಟಿಯವರು ಹಲವರಿಗೆ
00:24:54
ಮಾದರಿಯಾಗಿದ್ದಾರೆ ಜಾರ್ಖಂಡ್ ವಿಧಾನಸಭಾ
00:24:56
ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ
00:24:58
ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ತಂಡ
00:25:01
ಇಂದಿನಿಂದ ಎರಡು ದಿನಗಳ ಕಾಲ ಚುನಾವಣಾ
00:25:04
ಸನ್ನದ್ಧತೆ ಕುರಿತು ಪರಿಶೀಲನೆ ನಡೆಸುತ್ತಿದೆ
00:25:07
ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು
00:25:09
ಸುಖಬೀರ್ ಸಿಂಗ್ ಸಂಧು ನೇತೃತ್ವದ ತಂಡ ವಿವಿಧ
00:25:13
ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ
00:25:15
ರಾಂಚಿಯಲ್ಲಿಂದು ಸಮಾಲೋಚನೆ ನಡೆಸಿದರು
00:25:31
ದ್ವೀಪರಾಷ್ಟ್ರ ಶ್ರೀಲಂಕಾದ ಅಧ್ಯಕ್ಷೀಯ
00:25:34
ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪೀಪಲ್
00:25:37
ಲಿಬರೇಷನ್ ಫ್ರಂಟ್ ಪಿ ಎಲ್ ಎಫ್ ನ ಅನುರ ಕುಮಾರ
00:25:40
ದಿಸ್ಸಾ ನಾಯಕ ಆಯ್ಕೆಯಾಗಿದ್ದಾರೆ ಪ್ರತಿಸ್ಪರ್ಧಿ
00:25:43
ಅಭ್ಯರ್ಥಿ ಸಜಿತ್ ಪ್ರೇಮದಾಸ ಅವರನ್ನು
00:25:45
ಪರಾಭವಗೊಳಿಸಿ ಗೆಲುವು ಸಾಧಿಸಿರುವ ಅನುರ ಕುಮಾರ
00:25:48
ದಿಸ್ಸಾ ನಾಯಕ ಇಂದು ಶ್ರೀಲಂಕಾದ ನೂತನ
00:25:51
ಅಧ್ಯಕ್ಷರಾಗಿ ಪ್ರಮಾಣ ವಚನ
00:25:57
ಸ್ವೀಕರಿಸಿದರು 55 ವರ್ಷದ ಅನುರಾಗ್ ಕುಮಾರ
00:26:00
ದಿಸ್ಸಾ ನಾಯಕ ಅವರು ಒಟ್ಟಾರೆ ಚಲಾವಣೆಯಾದ ಮತಗಳ
00:26:04
ಪೈಕಿ ಶೇಕಡ 4231
00:26:06
ರಷ್ಟು ಮತ ಪಡೆದು ಅಧ್ಯಕ್ಷೀಯ ಚುನಾವಣೆಯಲ್ಲಿ
00:26:09
ಗೆಲುವು ಸಾಧಿಸಿದ್ದಾರೆ ಪ್ರತಿಸ್ಪರ್ಧಿ
00:26:11
ಅಭ್ಯರ್ಥಿ ಸಜಿತ್ ಪ್ರೇಮದಾಸ ಶೇಕಡ
00:26:14
3276 ರಷ್ಟು ಮತ ಪಡೆದು
00:26:17
ಪರಾಭವಗೊಂಡಿದ್ದಾರೆ ಶ್ರೀಲಂಕಾದ ನೂತನ
00:26:20
ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅನುರಾಗ್ ಕುಮಾರ
00:26:22
ಡಿಸಾ ನಾಯಕ ಅವರನ್ನು ಪ್ರಧಾನಿ ನರೇಂದ್ರ ಮೋದಿ
00:26:26
ಅಭಿನಂದಿಸಿದ್ದಾರೆ ಅವರು ತಮ್ಮ ಸಾಮಾಜಿಕ ಜಾಲ
00:26:29
ಜಾಲತಾಣದಲ್ಲಿ ಭಾರತದ ನೆರೆಹೊರೆ ಮೊದಲು ನೀತಿ
00:26:32
ಹಾಗೂ ಸಾಗರ ಮುನ್ನೋಟದಲ್ಲಿ ಶ್ರೀಲಂಕಾಗೆ ವಿಶೇಷ
00:26:36
ಸ್ಥಾನವಿದೆ ಉಭಯ ದೇಶಗಳ ನಡುವಿನ ಬಹು ಆಯಾಮದ
00:26:40
ಸಹಕಾರ ಸಂಬಂಧ ಬಲವರ್ತನೆ ನಿಟ್ಟಿನಲ್ಲಿ ನೂತನ
00:26:43
ಅಧ್ಯಕ್ಷರೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಲು
00:26:46
ಎದುರು ನೋಡುತ್ತಿದ್ದೇನೆ ಎಂದು
00:26:53
ಹೇಳಿದ್ದಾರೆ ಇಂದು ಅಂತರಾಷ್ಟ್ರೀಯ ಸಂಕೇತ ಭಾಷಾ
00:26:57
ದಿನ ಅದರ ಅಂಗವಾಗಿ ದೆಹಲಿ
00:27:00
ಭಾರತೀಯ ಸಂಕೇತ ಭಾಷೆಗಳ ಸಂಶೋಧನಾ ಮತ್ತು ತರಬೇತಿ
00:27:04
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
00:27:07
ಸಚಿವಾಲಯದ ಸಹಯೋಗದಲ್ಲಿ ಕಾರ್ಯಕ್ರಮವನ್ನು
00:27:10
ಆಯೋಜಿಸಿದೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
00:27:13
ಸಚಿವ ಡಾಕ್ಟರ್ ವೀರೇಂದ್ರ ಕುಮಾರ್ ಕಾರ್ಯಕ್ರಮದ
00:27:16
ಅಧ್ಯಕ್ಷತೆ ವಹಿಸಲಿದ್ದಾರೆ ಭಾಷಾ ಮತ್ತು
00:27:19
ಸಾಂಸ್ಕೃತಿಕ ವೈವಿಧ್ಯತೆಯ ಭಾವವಾಗಿ ಸಂಕೇತ
00:27:22
ಭಾಷೆಗಳನ್ನು ಸಂರಕ್ಷಿಸುವುದು ಅದಕ್ಕೆ ಹೆಚ್ಚಿನ
00:27:26
ಗಮನಹರಿಸಲಾಗುತ್ತಿದೆ ಈ ವರ್ಷದ ಘೋಷವಾಕ್ಯ ಸಂಕೇತ
00:27:30
ಭಾಷಾ ಹಕ್ಕುಗಳಿಗೆ ಸಹಿ ಮಾಡಿ ಎಂಬುದಾಗಿದೆ
00:27:36
ದೇಶಾದ್ಯಂತ ನಡೆಯುತ್ತಿರುವ ಸ್ವಚ್ಛತಾ ಆಂದೋಲನದ
00:27:40
ಅಂಗವಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ
00:27:43
ಸಚಿವಾಲಯ ಸ್ವಚ್ಛತೆ ಕುರಿತಂತೆ ಮಕ್ಕಳನ್ನು
00:27:46
ಉತ್ತೇಜಿಸಲು ಐದು ಬಗೆಯ ಸ್ಪರ್ಧೆಗಳನ್ನು
00:27:49
ಆಯೋಜಿಸಿದೆ ಅವುಗಳೆಂದರೆ ಕ್ಯಾನ್ವಾಸ್ ಮೇಲೆ
00:27:52
ಸ್ವಚ್ಛತೆ ಕುರಿತ ಚಿತ್ರ ಬಿಡಿಸುವುದು ಸ್ವಚ್ಛ
00:27:55
ಭಾರತ ಕುರಿತಂತೆ ಘೋಷಣೆಗಳನ್ನು ಸಿದ್ಧಪಡಿಸುವುದು
00:27:59
ಸ್ವಚ್ಛ ಸ್ವಚ್ಛ ಭಾರತದ ಅಭಿಯಾನದಿಂದ
00:28:01
ತಳಮಟ್ಟದಲ್ಲಿ ಆಗಿರುವ ಬದಲಾವಣೆಗಳ ಕುರಿತು
00:28:04
ರೀಲ್ಸ್ ಮಾಡುವುದು ಸ್ವಚ್ಛ ಭಾರತ ಕುರಿತ ಕವನ
00:28:07
ಬರೆಯುವುದು ಮತ್ತು ಸ್ವಚ್ಛ ಭಾರತ ಮಿಷಿನ್
00:28:10
ಕ್ವಿಜ್ ಆಯೋಜಿಸಲಾಗಿದೆ ಈ ಬಗ್ಗೆ ಹೆಚ್ಚಿನ
00:28:13
ವಿವರಗಳು ಕೇಂದ್ರ ಸರ್ಕಾರದ ಮೈಗೋನ್ ನಲ್ಲಿ
00:28:17
ಲಭ್ಯವಿದೆ
00:28:22
ಕೊನೆಯಲ್ಲಿ ಮತ್ತೊಮ್ಮೆ ಮುಖ್ಯಾಂಶಗಳು
00:28:25
[ಸಂಗೀತ]
00:28:27
ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಇಂದು ಪ್ರಧಾನಿ
00:28:30
ನರೇಂದ್ರ ಮೋದಿ ಭಾಷಣ ವಿವಿಧ ಪ್ರಮುಖ ವಿಷಯಗಳ
00:28:33
ಪ್ರಸ್ತಾಪ
00:28:37
ಸಾಧ್ಯತೆ ಜಾಗತಿಕ ಸಂಸ್ಥೆಗಳ ಮುಖ್ಯ
00:28:40
ಕಾರ್ಯನಿರ್ವಹಣ ಕಾರ್ಯಗಳೊಂದಿಗೆ ಪ್ರಧಾನಿ ಚರ್ಚೆ
00:28:43
ಭಾರತದಲ್ಲಿ ಹೂಡಿಕೆ ಅವಕಾಶಗಳ ಕುರಿತು
00:28:48
ಸಮಾಲೋಚನೆ 10ನೇ ಕಾಮನ್ ವೆಲ್ತ್ ಸಂಸದೀಯ ಶೃಂಗ
00:28:52
ವಿವಿಧ ದೇಶಗಳ 46 ಪೀಠ ಸೇನಾಧಿಕಾರಿಗಳು ಭಾಗಿ
00:29:00
ಆಯುಷ್ಮಾನ್ ಭಾರತ್ ಯೋಜನೆಯ ಆರನೇ ವಾರ್ಷಿಕೋತ್ಸವ
00:29:03
ಆರೋಗ್ಯಕರ ಭಾರತ ನಿರ್ಮಾಣಕ್ಕೆ ಪೂರಕ ವಾತಾವರಣ
00:29:10
ನಿರ್ಮಾಣ ನಮ್ಮ ವಾರ್ತಾ ಪ್ರಸಾರವನ್ನು ನೀವು
00:29:12
ಡಿಡಿ ಚಂದನ ನ್ಯೂಸ್ youtube ಎಕ್ಸ್ ಖಾತೆ
00:29:15
facebook ಹಾಗೂ instagram
00:29:19
ವೀಕ್ಷಿಸಬಹುದು ನಮ್ಮ ಮುಂದಿನ ವಾರ್ತಾ ಪ್ರಸಾರ
00:29:21
ಸಂಜೆ 4:30ಕ್ಕೆ ನಮಸ್ಕಾರ
00:29:29
[ಸಂಗೀತ]
00:29:36
[ಪ್ರಶಂಸೆ]
00:29:37
[ಸಂಗೀತ]
00:29:57
ಬಾರಿಸು ಕನ್ನಡ
00:29:59
[ಪ್ರಶಂಸೆ]
00:30:01
ਦੂਰ ਦਰਸ਼ਨਾ ਚന്ਨਾ